initCommon(); $template->displayHeader(); ?>

ಬಿಡುಗಡೆ ಟಿಪ್ಪಣಿಗಳು

Fedora 10

ಫೆಡೋರಾ ದಸ್ತಾವೇಜುಗಳ ಪರಿಯೋಜನೆ

Legal Notice

ಸಾರಾಂಶ

ಫೆಡೋರಾದ ಈ ಬಿಡುಗಡೆಯ ಬಗೆಗಿನ ಪ್ರಮುಖವಾದ ಮಾಹಿತಿಗಳು


1. ಫೆಡೋರಾ 10 ಕ್ಕೆ ಸ್ವಾಗತ
1.1. ಫೆಡೋರಾಕ್ಕೆ ಸ್ವಾಗತ
1.2. ಫೆಡೋರಾ 10 ಅವಲೋಕನ
1.3. ಅಭಿಪ್ರಾಯಗಳು
1.3.1. ಫೆಡೋರ ಪರಿಯೋಜನೆಯ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದು
1.3.2. ಸಾಮಾನ್ ದೋಷಗಳು
1.3.3. ಫೆಡೋರಾ ಬಿಡುಗಡೆ ಟಿಪ್ಪಣಿಗಳ ಬಗೆಗಿನ ಅಭಿಪ್ರಾಯ ನೀಡಿಕೆ
2. ಅನುಸ್ಥಾಪನೆ ಹಾಗು ಲೈವ್ ಚಿತ್ರಿಕೆಗಳಲ್ಲಿ ಹೊಸತೇನಿದೆ
2.1. ಅನುಸ್ಥಾಪನಾ ಟಿಪ್ಪಣಿಗಳು
2.1.1. ಅನುಸ್ಥಾಪನಾ ಮಾಧ್ಯಮ
2.1.2. ಅನಕೊಂಡಾದಲ್ಲಿನ ಬದಲಾವಣೆಗಳು
2.1.3. ಅನುಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಗಳು
2.1.4. ನವೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳು
2.1.5. ಕಿಕ್‌ಸ್ಟಾರ್ಟ್ HTTP ಸಮಸ್ಯೆ
2.1.6. ಪ್ರಥಮ ಬೂಟ್‌ಗಾಗಿ ಒಂದು ನಿರ್ವಾಹಕನಲ್ಲದ ಬಳಕೆದಾರನನ್ನು ರಚಿಸುವುದು ಅಗತ್ಯವಾಗುತ್ತದೆ
2.2. ಫೆಡೋರಾ ಲೈವ್‌ ಚಿತ್ರಿಕೆಗಳು
2.2.1. ಲಭ್ಯವಿರುವ ಚಿತ್ರಿಕೆಗಳು
2.2.2. ಬಳಕೆಯ ಮಾಹಿತಿ
2.2.3. ನಿಮ್ಮ ಮಾಧ್ಯಮವನ್ನು ಪರಿಶೀಲಿಸಲಾಗುತ್ತಿದೆ
2.2.4. ಪಠ್ಯ ವಿಧಾನದ ಅನುಸ್ಥಾಪನೆ
2.2.5. USB ಬೂಟಿಂಗ್
2.2.6. ಸ್ಥಿರ ಹೋಮ್ ಕಡತಕೋಶ
2.2.7. ಲೈವ್ USB ಸ್ಥಿರತೆ
2.2.8. Intel-ಆಧರಿತವಾದ ಆಪಲ್ ಯಂತ್ರಾಂಶದಲ್ಲಿ ಒಂದು ಫೆಡೋರಾ ಲೈವ್ ಚಿತ್ರಿಕೆಯನ್ನು USB ಇಂದ ಬೂಟ್‌ ಮಾಡುವಿಕೆ
2.2.9. ರೂಢಿಗತವಾದ ಫೆಡೋರಾ ಅನುಸ್ಥಾಪನೆಗೆ ಹೋಲಿಸಿದಲ್ಲಿ ಇರುವ ಬದಲಾವಣೆಗಳು
2.3. ಯಂತ್ರಾಂಶ ಅವಲೋಕನ
2.3.1. ಈ ಬಿಡುಗಡೆ ಟಿಪ್ಪಣಿಗಳಲ್ಲಿನ ಉಪಯುಕ್ತ ಯಂತ್ರಾಂಶ ಮಾಹಿತಿ
2.3.2. ಯಂತ್ರಾಂಶ ನಿಲುವು
2.3.3. ನೀವು ಏನು ಮಾಡಬಹುದು?
2.4. ಆರ್ಕಿಟೆಕ್ಚರ್ ನಿಗದಿತ ಸೂಚನೆಗಳು
2.4.1. 64-ಬಿಟ್ ಪ್ಲಾಟ್‌ಫಾರ್ಮುಗಳ - x86_64 ಹಾಗು ppc64 ಗಳಲ್ಲಿ RPM ಮಲ್ಟಿಆರ್ಕ್ ಬೆಂಬಲ
2.4.2. ಫೆಡೋರಾಗಾಗಿನ x86 ನಿಶ್ಚಿತಗಳು
2.4.3. ಫೆಡೋರಾಕ್ಕಾಗಿನ x86_64 ನಿಶ್ಚಿತಗಳು
2.4.4. ಫೆಡೋರಾಗಾಗಿನ PPC ನಿಶ್ಚಿತಗಳು
2.5. X ವಿಂಡೋ ವ್ಯವಸ್ಥೆ - ಗ್ರಾಫಿಕ್ಸ್‍
2.5.1. X ಸಂರಚನೆಯ ಬದಲಾವಣೆಗಳು
2.5.2. ಥರ್ಡ್-ಪಾರ್ಟಿ ವೀಡಿಯೋ ಚಾಲಕಗಳು
2.5.3. ಸಂಪನ್ಮೂಲಗಳು
2.6. ಫೆಡೋರಾ 10 ಬೂಟ್‌-ಸಮಯ
2.6.1. GRUB
2.6.2. Plymouth
2.6.3. ವೇಗವಾದ ಬೂಟ್‌ ಆಗುವಿಕೆ
2.6.4. ಕರ್ನಲ್ ಮೋಡ್‌ಸೆಟ್ಟಿಂಗ್
3. ಮಲ್ಟಿಮೀಡಿಯಾ ಬಗೆಗಿನ ಅಪ್‌ಫ್ರಂಟ್
3.1. ಮಲ್ಟಿಮೀಡಿಯಾ
3.1.1. ಮಲ್ಟಿಮೀಡಿಯಾ ಪ್ಲೇಯರ್
3.1.2. Ogg ಹಾಗು Xiph.Org ಫೌಂಡೇಶನ್ ವಿನ್ಯಾಸಗಳು
3.1.3. MP3, DVD, ಹಾಗು ಬಿಟ್ಟುಬಿಡಲಾದ ಇತರೆ ಮಲ್ಟಿಮೀಡಿಯಾ
3.1.4. CD ಹಾಗು DVD ಆತರಿಂಗ್ ಹಾಗು ಬರೆಯುವಿಕೆ
3.1.5. ಸ್ಕ್ರೀನ್‌ಕ್ಯಾಸ್ಟುಗಳು
3.1.6. ಪ್ಲಗ್‌ಇನ್‌ಗಳ ಮೂಲಕ ವಿಸ್ತರಿಸಲಾದ ಬೆಂಬಲ
3.1.7. ಇನ್‌ಫ್ರಾರೆಡ್ ರಿಮೋಟ್ ಬೆಂಬಲ
3.1.8. Glitch-free PulseAudio
3.1.9. Totem ಹಾಗು ಇತರೆ GStreamer ಅನ್ವಯಗಳಲ್ಲಿ SELinux ನಿರಾಕರಣೆಗಳು
4. ಹೊಸ ಗಣಕ ಬಳಕೆದಾರರಿಗೆ ಹೊಸತೇನಿದೆ
4.1. ಫೆಡೋರಾ ಗಣಕತೆರೆ
4.1.1. ಉತ್ತಮ ವೆಬ್‌ಕ್ಯಾಮ್ ಬೆಂಬಲ
4.1.2. Plymouth ಚಿತ್ರಾತ್ಮಕ ಬೂಟ್
4.1.3. ಇನ್‌ಫ್ರಾರೆಡ್ ರಿಮೋಟ್ ಬೆಂಬಲ
4.1.4. Bluetooth BlueZ 4.0
4.1.5. GNOME
4.1.6. KDE
4.1.7. LXDE
4.1.8. Sugar Desktop
4.1.9. ಜಾಲ ವೀಕ್ಷಕಗಳು
4.2. ನೆಟ್‌ವರ್ಕಿಂಗ್
4.2.1. ವೈರ್ಲೆಸ್ ಸಂಪರ್ಕ ಹಂಚಿಕೆ
4.3. ಮುದ್ರಣ
4.4. ಪ್ಯಾಕೇಜ್ ಸೂಚನೆಗಳು
4.4.1. GIMP
4.4.2. Legal Information
4.5. ಅಂತರಾಷ್ಟ್ರೀಯ ಭಾಷಾ ಬೆಂಬಲ
4.5.1. ಭಾಷಾ ವ್ಯಾಪ್ತಿ
4.5.2. ಅಕ್ಷರಶೈಲಿಗಳು
4.5.3. ಇನ್-ಪುಟ್ ಕ್ರಮಗಳು
4.5.4. ಇಂಡಿಕ್ ತೆರೆಯ ಮೇಲಣ ಕೀಲಿ ಮಣೆ
4.5.5. ಇಂಡಿಕ್ ಕೊಲೇಶನ್ ಬೆಂಬಲ
5. ಗೇಮರುಗಳಿಗಾಗಿ, ವಿಜ್ಞಾನಿಗಳಿಗಾಗಿ, ಹಾಗು ಹವ್ಯಾಸಿಗಳಿಗಾಗಿ ಹೊಸತೇನಿದೆ
5.1. ಆಟಗಳು ಹಾಗು ಮನರಂಜನೆ
5.2. ಅಮೆಚೂರ್ ರೇಡಿಯೋ
6. Features and Fixes for Power Users
6.1. ಪರಿಚಾರಕ ಉಪಕರಣಗಳು
6.1.1. ಪ್ರಥಮ ಚಿಕಿತ್ಸಾ ಪೆಟ್ಟಿಗೆ
6.2. ಕಡತ ವ್ಯವಸ್ಥೆಗಳು
6.2.1. eCryptfs
6.2.2. EXT4
6.2.3. XFS
7. ವಿಕಸನಗಾರರಿಗೆ ಹೊಸತೇನಿದೆ
7.1. ಚಾಲನಾಸಮಯ
7.1.1. ಪೈಥಾನ್ NSS ಬೈಂಡಿಂಗ್‌ಗಳು
7.2. ಜಾವ
7.2.1. Best of breed free software Java implementation
7.2.2. Handling Java Applets and web start applications
7.2.3. New integration with other Fedora technologies
7.2.4. Fedora and JPackage
7.2.5. Note on upgrading from Fedora 8 - OpenJDK Replaces IcedTea
7.3. ಉಪಕರಣಗಳು
7.3.1. Eclipse
7.3.2. Emacs
7.3.3. GCC ಕಂಪೈಲರ್ ಸಂಗ್ರಹ
7.3.4. ಸುಧಾರಿತ ಹ್ಯಾಸ್ಕೆಲ್ ಬೆಂಬಲ
7.3.5. Extended Objective CAML OCaml Coverage
7.3.6. NetBeans
7.3.7. AMQP ಇನ್‌ಫ್ರಾಸ್ಟ್ರಕ್ಚರ್
7.3.8. ಅಪ್ಲೈಯೆನ್ಸ್‍ ನಿರ್ಮಾಣ ಉಪಕರಣಗಳು
7.4. ಲಿನಕ್ಸ್‍ ಕರ್ನಲ್
7.4.1. ಆವೃತ್ತಿ
7.4.2. Changelog
7.4.3. Kernel flavors
7.4.4. ಕರ್ನಲ್ ವಿಕಸನೆಗಾಗಿ ಸಿದ್ಧಗೊಳ್ಳುವಿಕೆ
7.4.5. ದೋಷಗಳ ವರದಿ
7.5. Embedded Development
7.5.1. avr-binutils
7.5.2. dfu-programmer
7.5.3. gputils
7.5.4. piklab
7.5.5. sdcc
7.6. KDE 3 Development Platform and Libraries
8. ಹೊಸ ಗಣಕ ವ್ಯವಸ್ಥಾಪಕರಿಗೆ ಹೊಸತೇನಿದೆ
8.1. ಭದ್ರತೆ
8.1.1. ಸುರಕ್ಷತಾ ವರ್ಧನೆಗಳು
8.1.2. SELinux
8.1.3. SELinux ವರ್ಧನೆಗಳು
8.1.4. ಸುರಕ್ಷತಾ ಆಡಿಟ್ ಪ್ಯಾಕೇಜ್
8.1.5. ಸಾಮಾನ್ಯ ಮಾಹಿತಿ
8.2. ಗಣಕ ಸೇವೆಗಳು
8.2.1. ಅಪ್‌ಸ್ಟಾರ್ಟ್
8.2.2. NetworkManager
8.2.3. Autofs
8.2.4. Varnish
8.3. ವಾಸ್ತವೀಕರಣ (Virtualization)
8.3.1. ಒಗ್ಗೂಡಿಸಲಾದ ಕರ್ನಲ್ ಚಿತ್ರಿಕೆ
8.3.2. ವರ್ಚುವಲೈಸೇಶನ್ ಶೇಖರಣಾ ನಿರ್ವಹಣೆ
8.3.3. ವರ್ಚುವಲ್ ಗಣಕಗಳ ದೂರಸ್ಥ ಅನುಸ್ಥಾಪನೆ
8.3.4. ಇತರೆ ಸುಧಾರಣೆಗಳು
8.4. ಜಾಲ ಹಾಗು ವಿಷಯ ಪರಿಚಾರಕಗಳು
8.4.1. Drupal
8.5. Samba - ವಿಂಡೋಸ್ ಹೊಂದಾಣಿಕೆ
8.6. ಮೈಲ್ ಪರಿಚಾರಕಗಳು
8.6.1. Sendmail
8.7. ದತ್ತಸಂಚಯ ಪರಿಚಾರಕಗಳು
8.7.1. MySQL
8.7.2. PostgreSQL
8.8. ಬ್ಯಾಕ್‌ವಾರ್ಡ್ ಹೊಂದಾಣಿಕೆ
8.8.1. ಕಂಪೈಲರ್ ಹೊಂದಾಣಿಕೆ
8.8.2. KDE 3 ವಿಕಸನ
8.9. ಫೆಡೋರಾ 10 ರಲ್ಲಿ ಅಪ್‌ಡೇಟ್ ಮಾಡಲಾದ ಪ್ಯಾಕೇಜುಗಳು
8.10. ಪ್ಯಾಕೇಜ್ ಬದಲಾವಣೆಗಳು
9. ಕಾನೂನು ಹಾಗು ಇತರೆ
9.1. ಫೆಡೋರಾ ಪರಿಯೋಜನೆ
9.2. Colophon
9.2.1. ದೇಣಿಗೆದಾರರು
9.2.2. ಉತ್ಪಾದನಾ ವಿಧಾನಗಳು

1. ಫೆಡೋರಾ 10 ಕ್ಕೆ ಸ್ವಾಗತ

1.1. ಫೆಡೋರಾಕ್ಕೆ ಸ್ವಾಗತ

ಫೆಡೋರಾ ಎನ್ನುವುದು ಒಂದು ಲಿನಕ್ಸ್‍ -ಆಧರಿತವಾದ ಒಂದು ಕಾರ್ಯವ್ಯವಸ್ಥೆಯಾಗಿದ್ದು ಅದು ಉಚಿತ ಹಾಗು ಮುಕ್ತ ಆಕರ ತಂತ್ರಾಂಶಗಳನ್ನು ಒಳಗೊಂಡಿದೆ. ಫೆಡೋರವನ್ನು ಯಾರು ಬೇಕಿದ್ದರೂ ಎಂದು ಬೇಕಿದ್ದರೂ ಬಳಸಬಹುದಾಗಿದೆ, ಮಾರ್ಪಡಿಸಬಹುದಾಗಿದೆ ಹಾಗು ವಿತರಿಸಬಹುದಾಗಿದೆ. ಇದು ಫೆಡೋರಾ ಪ್ರಾಜೆಕ್ಟ್‍ ಎಂದು ಕರೆಯಲ್ಪಡುವ ಒಂದು ಜಾಗತಿಕ ಸಮುದಾಯದ ಜನರಿಂದ ನಿರ್ಮಿತಗೊಂಡಿದೆ. ಫೆಡೋರಾ ಪ್ರಾಜೆಕ್ಟ್‍ ಮುಕ್ತವಾಗಿದ್ದು ಯಾರುಬೇಕಿದ್ದರೂ ಇದಕ್ಕೆ ಸೇರ್ಪಡೆಗೊಳ್ಳಬಹುದಾಗಿದೆ. ಫೆಡೋರಾ ಪ್ರಾಜೆಕ್ಟ್‍ ಎನ್ನುವುದು ಉಚಿತ, ಮುಕ್ತ ತಂತ್ರಾಂಶ ಹಾಗು ವಿಷಯಗಳನ್ನು ಪ್ರಚುರಪಡಿಸಲು ನಿಮಗೆ ಸಹಾಯ ಮಾಡುವ ಒಂದು ಮಾರ್ಗವಾಗಿದೆ.

[Tip] ಫೆಡೋರಾದ ಬಿಡುಗಡೆ ಟಿಪ್ಪಣಿಗಳನ್ನು ನೋಡಲು ಗೆ ಭೇಟಿ ಕೊಡಿ, ವಿಶೇಷವಾಗಿ ನೀವು ನವೀಕರಿಸುವಂತಿದ್ದಲ್ಲಿ.

ನೀವು ಫೆಡೋರಾದ ಇತ್ತೀಚಿನ ಆವೃತ್ತಿಗೂ ಮೊದಲಿನದಕ್ಕೆ ವರ್ಗಾಯಿಸುತ್ತಿದ್ದಲ್ಲಿ, ಹೆಚ್ಚಿನ ವಿವರಗಳಿಗಾಗಿ ನೀವು ಹಳೆಯ ಬಿಡುಗಡೆ ಟಿಪ್ಪಣಿಯನ್ನು ನೋಡಬೇಕು. ಹಳೆಯ ಬಿಡುಗಡೆ ಟಿಪ್ಪಣಿಗಳಿಗಾಗಿ ಇಲ್ಲಿ ನೋಡಿ:http://docs.fedoraproject.org/release-notes/

ನೀವು ದೋಷಗಳನ್ನು ವರದಿ ಮಾಡುವದರಿಂದ ಹಾಗು ಸುಧಾರಣೆಗಾಗಿ ಮನವಿಗಳನ್ನು ಸಲ್ಲಿಸುವುದರಿಂದ ಫೆಡೋರಾ ಪರಿಯೋಜನಾ ಸಮುದಾಯವು ಫೆಡೋರವನ್ನು ಉತ್ತಮಗೊಳಿಸಲು ನೀವು ಸಹಾಯ ಮಾಡಬಹುದಾಗಿದೆ. ದೋಷ ಹಾಗು ಸವಲತ್ತುಗಳ ವರದಿಮಾಡಲು ಹೆಚ್ಚಿನ ಮಾಹಿತಿಗಾಗಿ http://fedoraproject.org/wiki/BugsAndFeatureRequests ಅನ್ನು ನೋಡಿ. ನೀವು ಭಾಗವಹಿಸದ್ದಕ್ಕೆ ಧನ್ಯವಾದಗಳು.

ಫೆಡೋರಾ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೋಡಲು, ಈ ಕೆಳಗಿನ ಜಾಲ ಪುಟಗಳನ್ನು ನೋಡಿ:

1.2. ಫೆಡೋರಾ 10 ಅವಲೋಕನ

ಎಂದಿನಂತೆ, ಫೆಡೋರಾವು ಇತ್ತೀಚಿನ ಉಚಿತ ಹಾಗು ಮುಕ್ತ ಆಕರ ತಂತ್ರಾಂಶದ(http://www.fedoraproject.org/wiki/RedHatContributions)ವಿಕಸನ (http://www.fedoraproject.org/wiki/Features.)ಹಾಗು ಸಂಘಟನೆಯ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ.ಈ ಕೆಳಗಿನ ವಿಭಾಗವು ಫೆಡೋರಾದ ಈ ಹಿಂದಿನ ಬಿಡುಗಡೆಗೆ ಹೋಲಿಸಿದಲ್ಲಿ ಆಗಿರುವ ಬದಲಾವಣೆಗಳನ್ನು ತೋರಿಸುತ್ತದೆ. ಫೆಡೋರಾ 10 ರಲ್ಲಿ ಸೇರ್ಪಡಿಸಲಾದ ಇನ್ನಿತರೆ ಸವಲತ್ತುಗಳ ಬಗೆಗಿನ ಹೆಚ್ಚಿನ ವಿವರಗಳಿಗಾಗಿ, ಸವಲತ್ತುಗಳ ಗುರಿ ಹಾಗು ಪ್ರಗತಿಯ ವಿವರಗಳನ್ನು ಹೊಂದಿರುವ ಈ ವಿಕಿ ಪುಟವನ್ನು ನೋಡಿ:

http://www.fedoraproject.org/wiki/Releases/10/FeatureList

ಬಿಡುಗಡೆಯ ಚಕ್ರದಾದ್ಯಂತ, ಪ್ರಮುಖ ಸವಲತ್ತುಗಳ ಬಗೆಗಿನ ವೃತ್ತಾಂತವನ್ನು ತಿಳಿಸುವ ವಿಕಸಗಾರರೊಂದಿಗೆ ಸಂದರ್ಶನಗಳು ಇಲ್ಲಿವೆ:

http://www.fedoraproject.org/wiki/Interviews

ಈ ಕೆಳಗಿನವು ಫೆಡೋರಾ 10 ನಲ್ಲಿನ ಪ್ರಮುಖ ಸವಲತ್ತುಗಳು:

ಈ ಬಿಡುಗಡೆಯು ಹೊಂದಿರುವ ಕೆಲವು ಇತರೆ ಸವಲತ್ತುಗಳು:

  • PulseAudio ಧ್ವನಿ ಪರಿಚಾರಕವನ್ನು ಟೈಮರ್-ಆಧರಿತವಾದ ಆಡಿಯೋ ಶೆಡ್ಯೂಲಿಂಗ್ ಅನ್ನು ಬಳಸುವಂತೆ ತಿದ್ದಿಬರೆಯುವದರ ಮೂಲಕ ಯಾವುದೆ ತೊಂದರೆಗಳಿಲ್ಲದೆ ಹಾಗು ಉತ್ತಮ ಕಾರ್ಯಕ್ಷಮತೆಯನ್ನು ಪಡೆಯಬಹುದಾಗಿದೆ -- http://www.fedoraproject.org/wiki/Features/GlitchFreeAudio

  • ಸುಧಾರಿತ ವೆಬ್‌ಕ್ಯಾಮ್ ಬೆಂಬಲ -- http://www.fedoraproject.org/wiki/Features/BetterWebcamSupport

  • ಇನ್‌ಫ್ರಾರೆಡ್ ರಿಮೋಟ್ ಕಂಟ್ರೋಲುಗಳಿಗೆ ಉತ್ತಮ ಬೆಂಬಲವನ್ನು ನೀಡುವುದರಿಂದ ಅನೇಕ ಅನ್ವಯಗಳೊಂದಿಗೆ ಸಂಪರ್ಕ ಸಾಧಿಸಲು ಹಾಗು ಅವುಗಳೊಂದಿಗೆ ಕೆಲಸ ಮಾಡುವುದು ಸುಲಭವಾಗುತ್ತದೆ -- http://www.fedoraproject.org/wiki/Features/BetterLIRCSupport

  • ಸಾಮಾನ್ಯ ಬಳಕೆದಾರರಿಗಾಗಿ , ಆಜ್ಞಾ ಸಾಲಿನ ನಿರ್ವಹಣಾ ಕಾರ್ಯಗಳನ್ನು ಸರಳಗೊಳಿಸಲು /usr/local/sbin:/usr/sbin:/sbin ಮಾರ್ಗವನ್ನು PATH ಗೆ ಸೇರಿಸಲಾಗಿದೆ -- http://fedoraproject.org/wiki/Features/SbinSanity

  • ಆನ್‌ಲೈನ್ ಖಾತೆ ಸೇವೆಯು http://online.gnome.org ನಲ್ಲಿ ಪಟ್ಟಿ ಮಾಡಲಾದ ಅಥವ GConf ನಲ್ಲಿ ಶೇಖರಿಸಿಡಲಾದ ಆನ್‌ಲೈನ್ ಖಾತೆಗಳಿಗೆ ವಿಶ್ವಾಸಾರ್ಹತೆಗಳನ್ನು ಹೊಂದಿರುವ ಅನ್ವಯಗಳನ್ನು ಒದಗಿಸುತ್ತದೆ-- http://www.fedoraproject.org/wiki/Features/OnlineAccountsService

ಫೆಡೋರ 10 ರ ವೈಶಿಷ್ಟ್ಯಗಳನ್ನು ಈ ವೈಶಿಷ್ಟ್ಯಗಳ ಪುಟದಲ್ಲಿ ನೋಡಬಹುದಾಗಿದೆ:

http://www.fedoraproject.org/wiki/Releases/10/FeatureList

1.3. ಅಭಿಪ್ರಾಯಗಳು

ಫೆಡೋರ ಸಮುದಾಯಕ್ಕೆ ನಿಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು, ಹಾಗು ದೋಷವರದಿಯನ್ನು ಸಲ್ಲಿಸಲು ನಿಮ್ಮ ಸಮಯವನ್ನು ವ್ಯಯಿಸಿದುದಕ್ಕೆ ಧನ್ಯವಾದಗಳು; ಇದು ಫೆಡೋರವನ್ನು, ಲಿನಕ್ಸನ್ನು ಹಾಗು ಜಗತ್ತಿನಾದ್ಯಂತ ಉಚಿತ ತಂತ್ರಾಂಶಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

1.3.1. ಫೆಡೋರ ಪರಿಯೋಜನೆಯ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದು

ಫೆಡೋರ ತಂತ್ರಾಶದಲ್ಲಿನ ಅಥವ ಇತರೆ ವ್ಯವಸ್ಥೆ ಘಟಕಗಳಲ್ಲಿನ ದೋಷಗಳನ್ನು ವರದಿ ಮಾಡಲು, ದಯವಿಟ್ಟು http://fedoraproject.org/wiki/BugsAndFeatureRequests ಅನ್ನು ನೋಡಿ. ಈ ಬಿಡುಗಡೆಯ ಸಾಮಾನ್ಯವಾಗಿ ವರದಿ ಮಾಡಲಾದ ದೋಷಗಳ ಹಾಗು ಪ್ರಚಲಿತದಲ್ಲಿರು ಸಮಸ್ಯೆಗಳ ಒಂದು ಪಟ್ಟಿಯನ್ನು http://fedoraproject.org/wiki/Bugs/F10Common ಇಂದ ಪಡೆದುಕೊಳ್ಳಬಹುದಾಗಿದೆ.

1.3.2. ಸಾಮಾನ್ ದೋಷಗಳು

ಯಾವ ತಂತ್ರಾಂಶಗಳೂ ದೋಷದಿಂದ ಹೊರತಾಗಿರುವುದಿಲ್ಲ. ಉಚಿತ ಹಾಗು ಮುಕ್ತ ಆಕರ ತಂತ್ರಾಂಶದಲ್ಲಿರುವ ಸೌಕರ್ಯಗಳಲ್ಲಿ ಒಂದೆಂದರೆ ನೀವು ಬಳಸುವ ತಂತ್ರಾಂಶದಲ್ಲಿನ ದೋಷಗಳನ್ನು ವರದಿ ಮಾಡಿ, ಆ ಮೂಲಕ ಅವಕ್ಕೆ ಪರಿಹಾರ ಕಂಡು ಹಿಡಿಯುವುದು ಅಥವ ಸುಧಾರಿತಗೊಳಿಸುವುದೆ ಆಗಿದೆ.

A list of common bugs is maintained for each release by the Fedora Project as a good place to start when you are having a problem that might be a bug in the software:

https://fedoraproject.org/wiki/Bugs/Common

1.3.3. ಫೆಡೋರಾ ಬಿಡುಗಡೆ ಟಿಪ್ಪಣಿಗಳ ಬಗೆಗಿನ ಅಭಿಪ್ರಾಯ ನೀಡಿಕೆ

ಈ ಬಿಡುಗಡೆ ಟಿಪ್ಪಣಿಗಳು ಯಾವುದಾದರೂ ರೀತಿಯಲ್ಲಿ ಇನ್ನಷ್ಟು ಉತ್ತಮವಾಗಿಸಬಹುದು ಎಂದು ನಿಮಗೆ ಅನಿಸಿದಲ್ಲಿ, ನೀವು ನೇರವಾಗಿ ಬೀಟ್‌ ಬರಹಗಾರರಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ. ಅಭಿಪ್ರಾಯವನ್ನು ಸಲ್ಲಿಸಲು ಹಲವಾರು ಮಾರ್ಗಗಳಿವೆ, ಅವುಗಳನ್ನು ಆದ್ಯತೆಗಳ ಮೇರೆಗೆ ಇಲ್ಲಿ ನೀಡಲಾಗಿದೆ:

displayFooter('$Date: 2009/02/26 02:30:33 $'); ?>