initCommon(); $template->displayHeader(); ?>

3. ಮಲ್ಟಿಮೀಡಿಯಾ ಬಗೆಗಿನ ಅಪ್‌ಫ್ರಂಟ್

3.1. ಮಲ್ಟಿಮೀಡಿಯಾ

Fedora includes applications for assorted multimedia functions, including playback, recording, and editing. Additional packages are available through the Fedora Package Collection software repository. For additional information about multimedia in Fedora, refer to the Multimedia section of the Fedora Project website at http://fedoraproject.org/wiki/Multimedia.

3.1.1. ಮಲ್ಟಿಮೀಡಿಯಾ ಪ್ಲೇಯರ್

The default installation of Fedora includes Rhythmbox and Totem for media playback. Many other programs are available in the Fedora repositories, including the popular XMMS player and KDE's Amarok. Both GNOME and KDE have a selection of players that can be used with a variety of formats. Additional programs are available from third parties to handle other formats.

Totem, the default movie player for GNOME, now has the ability to switch playback back-ends without recompilation or switching packages. To install the Xine back-end, use Add/Remove Software to install totem-xine or run the following command:

      su -c 'yum install totem-xine'
    

Totem ಅನ್ನು Xine ಬ್ಯಾಕ್‌-ಎಂಡ್‌ನೊಂದಿಗೆ ಒಂದು ಬಾರಿ ಚಲಾಯಿಸಲು:

      su -c 'totem-backend -b xine totem'
    

ಸಂಪೂರ್ಣ ಗಣಕಕ್ಕಾಗಿ ಡೀಫಾಲ್ಟ್‍ ಬ್ಯಾಕ್-ಎಂಡ್ ಅನ್ನು xine ಗೆ ಬದಲಾಯಿಸಲು:

      su -c 'totem-backend -b xine'
    

While using the Xine back-end, it is possible to temporarily use the GStreamer back-end. To use the GStreamer back-end, run the following command:

      su -c 'totem-backend -b gstreamer'
    

3.1.2. Ogg ಹಾಗು Xiph.Org ಫೌಂಡೇಶನ್ ವಿನ್ಯಾಸಗಳು

Fedora includes complete support for the Ogg media container format and the Vorbis audio, Theora video, Speex audio, and FLAC lossless audio formats. These freely-distributable formats are not encumbered by patent or license restrictions. They provide powerful and flexible alternatives to more popular, restricted formats. The Fedora Project encourages the use of open source formats in place of restricted ones. For more information on these formats and how to use them, refer to:

3.1.3. MP3, DVD, ಹಾಗು ಬಿಟ್ಟುಬಿಡಲಾದ ಇತರೆ ಮಲ್ಟಿಮೀಡಿಯಾ

MP3 ಅಥವ DVD ವೀಡಿಯೋ ಪ್ಲೇಬ್ಯಾಕ್ ಅಥವ ರೆಕಾರ್ಡಿಂಗ್‌ಗೆ ಫೆಡೋರಾ ಬೆಂಬಲ ನೀಡುವುದಿಲ್ಲ. MP3 ವಿನ್ಯಾಸಗಳು ಪೇಟೆಂಟ್ ಮಾಡಲ್ಪಟ್ಟಿವೆ ಹಾಗು ಅದರ ಪೇಟೆಂಟನ್ನು ಹೊಂದಿರುವವರು ಅಗತ್ಯವಾದ ಲೈಸೆನ್ಸುಗಳನ್ನು ನೀಡಿಲ್ಲ. DVD ವೀಡಿಯೊ ವಿನ್ಯಾಸಗಳನ್ನು ಪೇಟೆಂಟ್ ಮಾಡಲಾಗಿದೆ ಹಾಗು ಅದನ್ನು ಒಂದು ಗೂಢಲಿಪೀಕರಣ ಶೈಲಿಯಲ್ಲಿ ನೀಡಲಾಗಿದೆ. ಪೇಟೆಂಟನ್ನು ಹೊಂದಿರುವವರು ಅಗತ್ಯವಾದ ಲೈಸೆನ್ಸುಗಳನ್ನು ನೀಡಿಲ್ಲ, ಹಾಗು the code needed to decrypt CSS-ಗೂಢಲಿಪೀಕರಿಸಲಾದ ಡಿಸ್ಕುಗಳನ್ನು ಡೀಕ್ರಿಪ್ಟ್ ಮಾಡಲು ಅಗತ್ಯವಿರುವ ಕೋಡ್ ಅನ್ನು ಬಳಸುವುದು ಯುನೈಟೆಡ್ ಸ್ಟೇಟ್ಸಿನ ಒಂದು ಕಾಪಿರೈಟ್‌ ನಿಯಮವಾದಂತಹ ಡಿಜಿಟಲ್ ಮಿಲೆನಿಯಮ್ ಕಾಪಿರೈಟ್ ಆಕ್ಟ್ ಅನ್ನು ಉಲ್ಲಂಘಿಸದಂತಾಗಬಹುದು. ಪೇಟೆಂಟ್, ಕಾಪಿರೈಟ್‌, ಅಥವ ಲೈಸನ್ಸಿನ ಮಿತಿಯಿಂದಾಗಿ ಅಡೋಬ್‌ನ ಫ್ಲಾಶ್‌ ಪ್ಲೇಯರ್ ಹಾಗು ರಿಯಲ್ ಮೀಡಿಯಾದ ರಿಯಲ್ ಪ್ಲೇಯರ್ ಮುಂತಾದ ಇನ್ನೂ ಇತರೆ ಮಲ್ಟಿಮೀಡಿಯಾ ತಂತ್ರಾಂಶಗಳನ್ನು ಫೆಡೋರದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಈ ವಿಷಯದ ಬಗ್ಗೆ ಇನ್ನಷ್ಟು ಅರಿಯಲು ದಯವಿಟ್ಟು http://fedoraproject.org/wiki/ForbiddenItems ಅನ್ನು ನೋಡಿ.

ಬದಲಿಗೆ ಫೆಡೋರಾದಲ್ಲಿ ಇತರೆ MP3 ಆಯ್ಕೆಗಳು ಲಭ್ಯವಿವೆ, Fluendo ಈಗ ಒಂದು GStreamer ಗಾಗಿ ಒಂದು MP3 ಪ್ಲಗ್‌ಇನ್‌ ಅನ್ನು ಹೊಂದಿದ್ದು,ಅದು ಬಳಕೆದಾರರಿಗೆ ಸೂಕ್ತವಾದ ಪೇಟೆಂಟುಗಳ ಲೈಸೆನ್ಸುಗಳನ್ನು ಒದಗಿಸುತ್ತದೆ.ಈ ಪ್ಲಗ್‌ಇನ್ ಬ್ಯಾಕ್‌ಎಂಡ್‌ನಲ್ಲಿ GStreamer ಫ್ರೇಮ್‌ವರ್ಕನ್ನು ಬಳಸುವ ಅನ್ವಯಗಳಿಗೆ MP3 ಬೆಂಬಲಿಸುವ ಪ್ಲಗ್‌ಇನ್‌ ಅನ್ನು ಶಕ್ತಗೊಳಿಸುತ್ತದೆ. ಇದರಿಂದಾಗಿ ಹಳೆಯಾದಾದ ಒಂದು ಸಮಸ್ಯೆಗೆ ಹೊಸ ಪರಿಹಾರವನ್ನು ಕಂಡುಕೊಂಡಂತಾಗಿದೆ. ಲೈಸನ್ಸಿನ ಕಾರಣದಿಂದಾಗಿ ನಾವು ಈ ಪ್ಲಗ್‌ಇನ್‌ ಅನ್ನು ಫೆಡೋರದಲ್ಲಿ ಒಳಗೊಳ್ಳಿಸಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಪುಟಗಳನ್ನು ನೋಡಿ:

3.1.4. CD ಹಾಗು DVD ಆತರಿಂಗ್ ಹಾಗು ಬರೆಯುವಿಕೆ

ಫೆಡೋರಾ ಹಾಗು ಡೆಸ್ಕ್‍ಟಾಪ್ ಲೈವ್ ಸ್ಪಿನ್‌ನ ಡೀಫಾಲ್ಟ್‍ ಅನುಸ್ಥಾಪನೆಗಳು CD ಹಾಗು DVD ಬರೆಯುದಕ್ಕಾಗಿ ಒಳನಿರ್ಮಿತ ಸೌಕರ್ಯವನ್ನು ಹೊಂದಿದೆ. CDಗಳನ್ನು ಹಾಗು DVD ಗಳನ್ನು ರಚಿಸಲು ಹಾಗು ಬರೆಯಲು ಇನ್ನೂ ಅನೇಕ ಬಗೆಯ ಸಾಧನಗಳನ್ನು ಫೆಡೋರಾದಲ್ಲಿ ಒಳಗೊಳ್ಳಿಸಲಾಗಿದೆ. ಫೆಡೋರಾವು,ಚಿತ್ರಾತ್ಮಕ ಪ್ರೊಗ್ರಾಮ್‌ಗಳಾದಂತಹ Brasero, GnomeBaker, ಹಾಗು K3b ಅನ್ನು ಒಳಗೊಂಡಿದೆ. ಕನ್ಸೋಲ್ ಪ್ರೊಗ್ರಾಮ್‌ಗಳಾದಂತಹ wodim, readom, ಹಾಗು genisoimage ಅನ್ನು ಹೊಂದಿದೆ. ಚಿತ್ರಾತ್ಮಕ ಪ್ರೊಗ್ರಾಮ್‌ಗಳನ್ನು ಅನ್ವಯಗಳುಧ್ವನಿ ಹಾಗು ದೃಶ್ಯ ನ ಅಡಿಯಲ್ಲಿ ಕಾಣಬಹುದಾಗಿದೆ.

3.1.5. ಸ್ಕ್ರೀನ್‌ಕ್ಯಾಸ್ಟುಗಳು

ನೀವು ಫೆಡೋರಾದಲ್ಲಿ ಓಪನ್ ಟೆಕ್ನಾಲಜೀಸ್ ಅನ್ನು ಬಳಸಿಕೊಂಡು ದಾಖಲಿಸಲಾದ ಗಣಕತೆರೆ ಅಧಿವೇಶನಗಳಾದಂತಹ (recorded desktop) ಸ್ಕ್ರೀನ್‌ಕ್ಯಾಸ್ಟುಗಳನ್ನು ರಚಿಸಲು ಹಾಗು ಪ್ಲೇ ಮಾಡಬಹುದಾಗಿದೆ ಫೆಡೋರಾದಲ್ಲಿ ಸ್ಕ್ರೀನ್‌ಕ್ಯಾಸ್ಟುಗಳನ್ನು Theora ವೀಡಿಯೋ ವಿನ್ಯಾಸವನ್ನು ಬಳಸಿಕೊಂಡು ನಿರ್ಮಿಸುವ istanbul, ಹಾಗು ಸ್ಕ್ರೀನ್‌ಕ್ಯಾಸ್ಟುಗಳನ್ನು ಸಜೀವನವಾದ GIF ಕಡತಗಳಾಗಿ ನಿರ್ಮಿಸುವ byzanz ಅನ್ನು ಒಳಗೊಂಡಿದೆ. ಈ ವೀಡಿಯೋಗಳನ್ನು ಫೆಡೋರದಲ್ಲಿನ ಹಲವಾರು ಪ್ಲೇಯರನ್ನು ಯಾವುದಾದರೂ ಒಂದನ್ನು ಬಳಸಿಕೊಂಡು ಪ್ಲೇ ಮಾಡಬಹುದಾಗಿದೆ. ಇದು ಸಹಾಯಕರು ಅಥವ ಬಳಕೆದಾರರು ಫೆಡೋರಾ ಪರಿಯೋಜನೆಗೆ ಸ್ಕ್ರೀನ್‌ಕ್ಯಾಸ್ಟುಗಳನ್ನು ಸಲ್ಲಿಸಲು ಬಳಸಲು ಸಲಹೆ ಮಾಡುವ ಮಾರ್ಗವಾಗಿದೆ. Forಇನ್ನಷ್ಟು ವಿಸ್ತೃತವಾದ ಸೂಚನೆಗಳಿಗಾಗಿ, ಸ್ಕ್ರೀನ್‌ಕ್ಯಾಸ್ಟಿನ ಪುಟಕ್ಕೆ ಭೇಟಿ ನೀಡಿ:

http://fedoraproject.org/wiki/ScreenCasting

3.1.6. ಪ್ಲಗ್‌ಇನ್‌ಗಳ ಮೂಲಕ ವಿಸ್ತರಿಸಲಾದ ಬೆಂಬಲ

Most of the media players in Fedora support the use of plugins to add support for additional media formats and sound output systems. Some use powerful backends such as the gstreamer package to handle media format support and sound output. Fedora offers plugin packages for these backends and for individual applications, and third parties may offer additional plugins to add even greater capabilities.

3.1.7. ಇನ್‌ಫ್ರಾರೆಡ್ ರಿಮೋಟ್ ಬೆಂಬಲ

A new graphical frontend to LIRC is provided by gnome-lirc-properties, making it easy to connect and configure infrared remote controls. LIRC is routinely used in multimedia applications to implement support for infrared remote controls, and using it in Rhythmbox and Totem should be as easy as plugging the remote receiver into your computer, then selecting Auto-detect in the Infrared Remote Control preferences.

If you had a previous setup with LIRC, it is recommended you regenerate the configuration files with gnome-lirc-properties. This is required so that a majority of applications work with your new setup.

ಹೆಚ್ಚಿನ ಮಾಹಿತಿಗಾಗಿ ಸವಲತ್ತು ಪುಟವನ್ನು ನೋಡಿ:

https://fedoraproject.org/wiki/Features/BetterLIRCSupport

3.1.8. Glitch-free PulseAudio

PulseAudio ಧ್ವನಿ ಪರಿಚಾರಕವನ್ನು ಪಾರಂಪರಿಕವಾದinterrupt-driven ವಿಧಾನವನ್ನು ಬದಲಾಗಿ ಟೈಮರ್ ಆಧರಿತವಾದ ಆಡಿಯೋ ಶೆಡ್ಯೂಲಿಂಗ್ ಅನ್ನು ಬಳಸಲು ಅನುವಾಗುವಂತೆ ತಿದ್ದಿ ಬರೆಯಲಾಗಿದೆ. ಈ ವಿಧಾನವನ್ನು ಇತರೆ ವ್ಯವಸ್ಥೆಯಾದಂತಹ Apple ನ CoreAudio ಹಾಗು the Windows Vista ಆಡಿಯೋ ಸಬ್‌ಸಿಸ್ಟಮ್‌ನಲ್ಲಿ ತೆಗೆದುಕೊಳ್ಳಲಾಗಿದೆ . ಟೈಮರ್-ಆಧರಿತವಾದ ಶೆಡ್ಯೂಲಿಂಗ್‌ನಿಂದ ವಿದ್ಯುಚ್ಛಕ್ತಿ ಕಡಿಮೆ ಬಳಕೆ, ಡ್ರಾಪ್‌ಔಟ್‌ಗಳನ್ನು ಕಡಿಮೆ ಮಾಡುವಿಕೆ, ಹಾಗು ಅನ್ವಯದ ಅಗತ್ಯತೆಗೆ ಅನುಗುಣವಾಗಿ ಲೇಟೆನ್ಸಿಯನ್ನು ಹೊಂದಿಸುವಿಕೆಯಂತಹ ಹಲವಾರು ಉಪಯುಕ್ತತೆಗಳು ಇವೆ.

3.1.9. Totem ಹಾಗು ಇತರೆ GStreamer ಅನ್ವಯಗಳಲ್ಲಿ SELinux ನಿರಾಕರಣೆಗಳು

Users may experience SELinux denials while using Totem or other GStreamer applications to play multimedia content. The SELinux Troubleshooting tool may produce output similar to the following message:

SELinux is preventing gst-install-plu from making the program stack executable.

This situation may occur when older versions of the Fluendo MP3 codecs are installed. To solve the issue, install the latest version of the Fluendo MP3 decoder plugin, which does not require an executable stack.

displayFooter('$Date: 2009/02/26 02:30:33 $'); ?>