initCommon(); $template->displayHeader(); ?>

9.1. ಫೆಡೋರಾ ಪರಿಯೋಜನೆ

ಫೆಡೋರ ಪರಿಯೋಜನೆಯ ಗುರಿ ಎಂದರೆ ಲಿನಕ್ಸ್ ಸಮುದಾಯದೊಂದಿಗೆ ಬೆರೆತು ಉಚಿತ ಹಾಗು ಮುಕ್ತ ಆಕರ ತಂತ್ರಾಂಶವನ್ನು ಬಳಸಿಕೊಂಡು ಒಂದು ಪರಿಪೂರ್ಣವಾದ, ಸಾಮಾನ್ಯ-ಬಳಕೆಗೆ ಯೋಗ್ಯವಾದಂತಹ ಕಾರ್ಯವ್ಯವಸ್ತೆಯನ್ನು ರೂಪಿಸುವುದು ಆಗಿದೆ. ಫೆಡೋರ ಪರಿಯೋಜನೆಯು ಅದಕ್ಕೆ ಸಹಾಯ ನೀಡುವ ವ್ಯಕ್ತಿಗಳಿಂದ ಮುನ್ನಡೆಸಲ್ಪಡುತ್ತಿದೆ. ಒಬ್ಬ ಪರೀಕ್ಷಕ, ವಿಕಸನಗಾರ, ದಸ್ತಾವೇಜುಗಾರ, ಅಥವ ಅನುವಾದಕನಾಗಿ ನೀವೂ ಸಹ ಪಾಲ್ಗೊಳ್ಳಬಹುದು. ವಿವರಗಳಿಗಾಗಿ http://join.fedoraproject.org ಅನ್ನು ನೋಡಿ. ಫೆಡೋರ ಬಳಕೆದಾರರು ಹಾಗು ಭಾಗವಹಿಸುವವರನ್ನು ಸಂಪರ್ಕಿಸುವ ಮಾರ್ಗಗಳಿಗಾಗಿನ ಹೆಚ್ಚಿನ ಮಾಹಿತಿಗಾಗಿ http://fedoraproject.org/wiki/Communicate ಅನ್ನು ನೋಡಿ.

ಜಾಲತಾಣದ ಜೊತೆಗೆ, ಈ ಕೆಳಗಿನ ಮೈಲಿಂಗ್ ಲಿಸ್ಟುಗಳು ಲಭ್ಯವಿದೆ:

  • mailto:fedora-list@redhat.com, ಫೆಡೋರಾ ಬಳಕೆದಾರರಿಗಾಗಿನ ಮೈಲಿಂಗ್ ಲಿಸ್ಟ್‍

  • mailto:fedora-test-list@redhat.com, ಫೆಡೋರಾ ಪರಿಕ್ಷಾರ್ಥ ಬಿಡುಗಡೆಯ ಪರೀಕ್ಷಕರಿಗಾಗಿನ ಮೈಲಿಂಗ್ ಲಿಸ್ಟ್‍

  • mailto:fedora-devel-list@redhat.com, ವಿಕಸನಗಾರರಿಗಾಗಿನ ಮೈಲಿಂಗ್ ಲಿಸ್ಟ್‍

  • mailto:fedora-docs-list@redhat.com, ದಸ್ತಾವೇಜು ಪರಿಯೋಜನೆಯಲ್ಲಿ ಭಾಗವಹಿಸುವವರಿಗಾಗಿನ ಮೈಲಿಂಗ್ ಲಿಸ್ಟ್‍

ಈ ಲಿಸ್ಟುಗಳಲ್ಲಿ ಯಾವುದಕ್ಕಾದರೂ ಚಂದಾದಾರನಾಗಲು, ವಿಷಯದ ಜಾಗದಲ್ಲಿ "subscribe" ಎಂಬ ಪದವನ್ನು ನಮೂದಿಸಿ <listname>-request ಗೆ ಒಂದು ಇಮೈಲ್ ಅನ್ನು ಕಳುಹಿಸಿ, ಇಲ್ಲಿ <listname> ಯು ಮೇಲೆ ತಿಳಿಸಲಾದ ಲಿಸ್ಟಿನ ಹೆಸರುಗಳಲ್ಲಿ ಒಂದು ಆಗಿರುತ್ತದೆ. ಪರ್ಯಾಯವಾಗಿ, http://www.redhat.com/mailman/listinfo/ ನಲ್ಲಿನ ಜಾಲ ಸಂಪರ್ಕಸಾಧನದ ಮೂಲಕ ಫೆಡೋರ ಮೈಲಿಂಗ್ ಲಿಸ್ಟುಗಳಿಗೆ ಚಂದಾದಾರರಾಗಬಹುದು.

ಫೆಡೋರ ಪರಿಯೋಜನೆಯೂ ಸಹ ಹಲವಾರು IRC (Internet Relay Chat) ಚಾನಲ್‌ಗಳನ್ನು ಬಳಸುತ್ತದೆ. IRC ಯು ಇನಸ್ಟಂಟ್ ಮೆಸೇಜಿಂಗ್‌ನಂತಹ ರಿಯಲ್-ಟೈಮ್, ಪಠ್ಯ-ಮುಖೇನ ಸಂಪರ್ಕದ ಒಂದು ವಿಧಾನವಾಗಿದೆ. ಇದರ ಮೂಲಕ ನೀವು ಒಂದು ಮುಕ್ತವಾದ ಚಾನಲ್‌ನಲ್ಲಿ ಹಲವಾರು ಜನರ ಜೊತೆಗೆ ಸಂವಾದವನ್ನು ನಡೆಸಬಹುದಾಗಿದೆ, ಅಥವ ಯಾರೊಂದಿಗಾರೂ ಪರಸ್ಪರ ಖಾಸಗಿಯಾಗಿ ಹರಟೆಹೊಡೆಯಬಹುದಾಗಿದೆ. ಫೆಡೋರ ಪರಿಯೋಜನೆಯಲ್ಲಿ ಭಾಗಿಯಾಗಿರುವ ಇತರೊಂದಿಗೆ IRC ಮೂಲಕ ಮಾತನಾಡಲು, ಫ್ರೀನೋಡ್ IRC ನೆಟ್‌ವರ್ಕ್ ಅನ್ನು ನಿಲುಕಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ http://www.freenode.net/ ನಲ್ಲಿನ ಫ್ರೀನೋಡ್‌ನ ಜಾಲತಾಣವನ್ನು ನೋಡಿ.

ಫೆಡೋರ ಪರಿಯೋಜನೆಯಲ್ಲಿ ಭಾಗಬಹಿಸುವವರು ಸಾಮಾನ್ಯವಾಗಿ ಫ್ರೀನೋಡ್ ನೆಟ್‌ವರ್ಕಿನಲ್ಲಿನ #fedora ಚಾನಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ, ಹಾಗು ಫೆಡೋರ ಪರಿಯೋಜನೆಯ ವಿಕಸನಗಾರರು ಸಾಮಾನ್ಯವಾಗಿ #fedora-devel ಚಾನಲ್‌ನಲ್ಲಿ ಇರುತ್ತಾರೆ. ಕೆಲವು ದೊಡ್ಡದಾದ ಪರಿಯೋಜನೆಗಳು ತಮ್ಮದೆ ಆದಂತಹ ಚಾನಲ್‌ಗಳನ್ನೂ ಸಹ ಹೊಂದಿರಬಹುದು. ಈ ಮಾಹಿತಿಯನ್ನು ಪರಿಯೋಜನೆಯ ಜಾಲಪುಟದಲ್ಲಿ, ಹಾಗು http://fedoraproject.org/w/index.php?title=Communicate ಯಲ್ಲಿ ಕಾಣಬಹುದು.

#fedora ಚಾನಲ್‌ನಲ್ಲಿ ಮಾತನಾಡಲು, ನೀವು ನಿಮ್ಮ ಸಂಕ್ಷಿಪ್ತ ಹೆಸರನ್ನು(ನಿಕ್‌ನೇಮ್) ಅಥವ nick ನೋಂದಾಯಿಸಬೇಕಾಗುತ್ತದೆ. ನೀವು ಚಾನಲ್‌ಗೆ ಸೇರ್ಪಡೆಗೊಂಡಾಗ (/join) ನಿಮಗೆ ಸೂಚನೆಗಳನ್ನು ನೀಡಲಾಗುವುದು.

[Note] IRC ಚಾನಲ್‌ಗಳು

ಫೆಡೋರ ಪರಿಯೋಜನ IRC ಚಾನಲ್‌ಗಳ ಮೇಲೆ ಅಥವ ಅವುಗಳಲ್ಲಿನ ವಿಷಯಗಳ ಮೇಲೆ ಫೆಡೋರಾ ಪರಿಯೋಜನೆ ಹಾಗು Red Hat ಯಾವುದೆ ನಿಯಂತ್ರಣವನ್ನು ಹೊಂದಿಲ್ಲ.

9.2. Colophon

ನಾವು colophon ಎಂಬ ಪದ ಬಳಸುವುದರಿಂದ:

  • ಸಹಾಯ ನೀಡಿದವರನ್ನು ಪತ್ತೆ ಹಚ್ಚುತ್ತದೆ ಹಾಗು ಹೊಣೆಗಾರಿಕೆಯನ್ನು ನೀಡುತ್ತದೆ, ಹಾಗು

  • ಉಪಕರಣಗಳನ್ನು ಹಾಗು ಉತ್ಪಾದನಾ ವಿಧಾನಗಳನ್ನು ವಿವರಿಸುತ್ತದೆ.

9.2.1. ದೇಣಿಗೆದಾರರು

  • Alain Portal (ಅನುವಾದಕ - ಫ್ರೆಂಚ್)

  • Albert Felip (translator - Catalan)

  • Agusti Grau (translator - Catalan)

  • Alfred Fraile (translator - Catalan)

  • Amanpreet Singh Alam (ಅನುವಾದಕ - ಪಂಜಾಬಿ)

  • Andrew Martynov (ಅನುವಾದಕ - ರಶಿಯನ್)

  • Andrew Overholt (ಬೀಟ್ ದೇಣಿಗೆದಾರ)

  • Ani Peter (translator - Malayalam)

  • Ankitkumar Patel (translator - Gujarati)

  • Anthony Green (ಬೀಟ್ ಬರಹಗಾರ)

  • Brandon Holbrook (ಬೀಟ್ ದೇಣಿಗೆದಾರ)

  • Bob Jensen (ಬೀಟ್ ಬರಹಗಾರ)

  • Chris Lennert (ಬೀಟ್ ಬರಹಗಾರ)

  • Corina Roe (translator - French)

  • Dale Bewley (ಬೀಟ್ ಬರಹಗಾರ)

  • Damien Durand (translator - French)

  • Daniela Kugelmann (translator - German)

  • Dave Malcolm (ಬೀಟ್ ಬರಹಗಾರ)

  • David Eisenstein (ಬೀಟ್ ಬರಹಗಾರ)

  • David Woodhouse (ಬೀಟ್ ಬರಹಗಾರ)

  • Davidson Paulo (translator - Brazilian Portuguese)

  • Deepak Bhole (ಬೀಟ್ ದೇಣಿಗೆದಾರ)

  • Diego Búrigo Zacarão (translator)

  • Dimitris Glezos (ಬೀಟ್ ಬರಹಗಾರ, ಅನುವಾದಕ - ಗ್ರೀಕ್)

  • Domingo Becker (ಅನುವಾದಕ - ಸ್ಪ್ಯಾನಿಶ್)

  • Dominik Sandjaja (translator - German)

  • Eun-Ju Kim (translator - Korean)

  • Fabian Affolter (ಅನುವಾದಕ - ಜರ್ಮನಿ)

  • Fernando Villa (translator - Catalan)

  • Florent Le Coz (translator - French)

  • Francesco Tombolini (ಅನುವಾದಕ - ಇಟಾಲಿಯನ್)

  • Francesco Valente (translator - Italian)

  • Gatis Kalnins (translator - Latvian)

  • Gavin Henry (ಬೀಟ್ ಬರಹಗಾರ)

  • Geert Warrink (ಅನುವಾದಕ - ಡಚ್)

  • Glaucia Cintra (translator - Brazilian Portuguese)

  • Gregory Sapunkov (translator - Russian)

  • Guido Grazioli (ಅನುವಾದಕ - ಇಟಾಲಿಯನ್)

  • Han Guokai (translator - Simplified Chinese)

  • Hugo Cisneiros (ಅನುವಾದಕ - ಬ್ರಝೀಲಿಯನ್ ಪೋರ್ಚುಗೀಸ್)

  • I. Felix (translator - Tamil)

  • Igor Miletic (ಅನುವಾದಕ - ಸರ್ಬಿಯನ್)

  • Janis Ozolins (translator - Latvian)

  • Jason Taylor (ಬೀಟ್ ಬರಹಗಾರ, ತರಬೇತಿಯಲ್ಲಿರು ಸಂಪಾದಕ)

  • Jaswinder Singh (translator - Punjabi)

  • Jeff Johnston (ಬೀಟ್ ದೇಣಿಗೆದಾರ)

  • Jesse Keating (ಬೀಟ್ ದೇಣಿಗೆದಾರ)

  • Jens Petersen (ಬೀಟ್ ಬರಹಗಾರ)

  • Joe Orton (ಬೀಟ್ ಬರಹಗಾರ)

  • Jordi Mas (translator - Catalan)

  • José Nuno Coelho Pires (translator - Portuguese)

  • Josep Mª Brunetti (translator - Catalan)

    Josh Bressers (ಬೀಟ್ ಬರಹಗಾರ)

  • Juan M. Rodriguez (translator - Spanish)

  • Kai Werthwein (translator - German)

  • Karsten Wade (ಬೀಟ್ ಬರಹಗಾರ, ಸಂಪಾದಕ, ಸಹ-ಪ್ರಕಾಶಕ)

  • Kevin Kofler (ಬೀಟ್ ಬರಹಗಾರ)

  • Kiyoto Hashida (translator - Japanese)

  • Krishnababu Krothapalli (translator - Telugu)

  • Kushal Das (translator - Bengali India)

  • Kyu Lee (ಬೀಟ್ ದೇಣಿಗೆದಾರ)

  • Leah Liu (translator - Simplified Chinese)

  • Lenka Čelková (translator - Slovak)

  • Licio Fonseca (ಅನುವಾದಕ - ಬ್ರಝೀಲಿಯನ್ ಪೋರ್ಚುಗೀಸ್)

  • Lubomir Kundrak (ಬೀಟ್ ದೇಣಿಗೆದಾರ, ಅನುವಾದಕ - ಸ್ಲೋವಾಕ್)

  • Lukas Brausch (translator - German)

  • Luya Tshimbalanga (ಬೀಟ್ ಬರಹಗಾರ)

  • Magnus Larsson (ಅನುವಾದಕ - ಸ್ವೀಡಿಶ್)

  • Manojkumar Giri (translator - Oriya)

  • Marek Mahut (ಅನುವಾದಕ - ಸ್ಲೋವಾಕ್)

  • Mathieu Schopfer (ಅನುವಾದಕ - ಫ್ರೆಂಚ್)

  • Matthieu Rondeau (ಅನುವಾದಕ - ಫ್ರೆಂಚ್)

  • Maxim Dziumanenko (ಅನುವಾದಕ - ಉಕ್ರೇನಿಯನ್)

  • Martin Ball (ಬೀಟ್ ಬರಹಗಾರ)

  • Michaël Ughetto (translator - French)

  • Natàlia Girabet (translator - Catalan)

  • Nikos Charonitakis (ಅನುವಾದಕ - ಗ್ರೀಕ್)

  • Noriko Mizumoto (translation coordinator, translator - Japanese)

  • Oriol Miró (translator - Catalan)

  • Orion Poplawski (ಬೀಟ್ ದೇಣಿಗೆದಾರ)

  • Pablo Martin-Gomez (translator - French)

  • Panagiota Bilianou (ಅನುವಾದಕ - ಗ್ರೀಕ್)

  • Patrick Barnes (ಬೀಟ್ ಬರಹಗಾರ, ಸಂಪಾದಕ)

  • Paul W. Frields (ಉಪಕರಣಗಳು, ಸಂಪಾದಕ)

  • Pavol Šimo (translator - Slovak)

  • Pawel Sadowski (ಅನುವಾದಕ - ಪೋಲಿಶ್)

  • Patrick Ernzer (ಬೀಟ್ ದೇಣಿಗೆದಾರ)

  • Pedro Angelo Medeiros Fonini (translator - Brazilian Portuguese)

  • Pere Argelich (translator - Catalan)

  • Peter Reuschlein (translator - German)

  • Piotr Drąg (translator - Polish)

  • Prosenjit Biswas (translator - Bengali India)

  • Rahul Sundaram (ಬೀಟ್ ಬರಹಗಾರ, ಸಂಪಾದಕ)

  • Rajesh Ranjan (translator - Hindi)

  • Robert-André Mauchin (translator - French)

  • Roberto Bechtlufft

  • Run Du (translator - Simplified Chinese)

  • Runa Bhattacharjee (translator - Bengali India)

  • Ryuichi Hyugabaru (translator - Japanese)

  • Sam Folk-Williams (ಬೀಟ್ ಬರಹಗಾರ)

  • Sandeep Shedmake (translator - Marathi)

  • Sekine Tatsuo (ಅನುವಾದಕ - ಜಾಪನೀಸ್)

  • Shankar Prasad (translator - Kannada)

  • Severin Heiniger (translator - German)

  • Simos Xenitellis (ಅನುವಾದಕ - ಗ್ರೀಕ್)

  • Steve Dickson (ಬೀಟ್ ಬರಹಗಾರ)

  • Sweta Kothari (translator - Gujarati)

  • Terry Chuang (translator - Traditional Chinese)

  • Teta Bilianou (ಅನುವಾದಕ - ಗ್ರೀಕ್)

  • Thomas Canniot (ಅನುವಾದಕ - ಫ್ರೆಂಚ್)

  • Thomas Graf (ಬೀಟ್ ಬರಹಗಾರ)

  • Timo Trinks (translator - German)

  • Tommy Reynolds (ಉಪಕರಣಗಳು)

  • Valnir Ferreira Jr. (ಅನುವಾದಕ - ಬ್ರಝೀಲಿಯನ್ ಪೋರ್ಚುಗೀಸ್)

  • Vasiliy Korchagin (translator - Russian)

  • Ville-Pekka Vainio (ಅನುವಾದಕ - ಫಿನ್ನಿಷ್)

  • Will Woods (ಬೀಟ್ ದೇಣಿಗೆದಾರ)

  • Xavier Conde (translator - Catalan)

  • Xavier Queralt (translator - Catalan)

  • Yoshinari Takaoka (ಅನುವಾದಕ - ಉಪಕರಣಗಳು)

  • Yu Feng (translator - Simplified Chinese

  • Yuan Yijun (ಅನುವಾದಕ - ಸಿಂಪ್ಲಿಫೈಡ್ ಚೈನೀಸ್)

  • Yulia Poyarkova (translator - Russian)

  • Zhang Yang (ಅನುವಾದಕ - ಸಿಂಪ್ಲಿಫೈಡ್ ಚೈನೀಸ್)

... ಹಾಗು ಇನ್ನೂ ಬಹಳಷ್ಟು ಅನುವಾದಕರು. ಈ ಬಿಡುಗಡೆಯ ನಂತರ ನಾವು ಮಿಕ್ಕುಳಿದ ಅನುವಾದಕರನ್ನು ಪಟ್ಟಿಗೆ ಸೇರಿಸುವುದರಿಂದ ಬಿಡುಗಡೆ ಟಿಪ್ಪಣಿಯ ಜಾಲ ಆವೃತ್ತಿಯನ್ನು ಇಲ್ಲಿ ನೋಡಿ:

http://docs.fedoraproject.org/release-notes/

9.2.2. ಉತ್ಪಾದನಾ ವಿಧಾನಗಳು

ಬೀಟ್ ಬರಹಗಾರರು ಬಿಡುಗಡೆ ಟಿಪ್ಪಣಿಗಳನ್ನು ನೇರವಾಗಿ ಫೆಡೋರಾ ಪರಿಯೋಜನಾ ವಿಕಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಪರೀಕ್ಷಾ ಬಿಡುಗಡೆಯ ಸಮಯದಲ್ಲಿ ಇವರು ಇತರೆ ವಿಷಯಗಳಲ್ಲಿ ನಿಪುಣರಾದವರೊಂದಿಗಿನ ಸಹಭಾಗಿತ್ವದಿಂದ ಫೆಡೋರಾದಲ್ಲಿನ ಪ್ರಮುಖ ಬದಲಾವಣೆಗಳಿ ಹಾಗು ವರ್ಧನೆಗಳನ್ನು ವಿವರಿಸುತ್ತಾರೆ . ಸಂಪಾದಕೀಯ ತಂಡವು ಪೂರ್ಣಗೊಂಡ ಬೀಟ್‌ಗಳ ಸ್ಥಿರತೆ ಹಾಗು ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸುತ್ತದೆ, ಹಾಗು ವಿಕಿ ಪಠ್ಯಗಳನ್ನು ರಿವಿಶನ್ ಕಂಟ್ರೋಲ್ ರೆಪೊಸಿಟರಿಯಲ್ಲಿನ DocBook XML ಗೆ ವರ್ಗಾಯಿಸುತ್ತದೆ. ಇದೇ ಸಮಯದಲ್ಲಿ , ಅನುವಾದಕರ ತಂಡವು ಬಿಡುಗಡೆ ಟಿಪ್ಪಣಿಗಳ ವಿವಿಧ ಭಾಷೆಯ ಅವತರಣಿಕೆಯನ್ನು ಪ್ರಸತುತಪಡಿಸುತ್ತದೆ, ನಂತರ ಅವುಗಳು ಫೆಡೋರಾದ ಒಂದು ಭಾಗವಾಗಿ ಸಾಮಾನ್ಯ ಜನರಿಗೆ ಲಭ್ಯವಾಗುತ್ತದೆ. ಪ್ರಕಟಣಾ ತಂಡವು ಇದನ್ನು ಹಾಗು ಇದಕ್ಕೆ ಅನುಗುಣವಾದ ಎರಾಟಾವನ್ನು ಜಾಲದಲ್ಲಿ ಲಭ್ಯವಾಗಿಸುತ್ತದೆ.

hjttp://docs.fedoraproject.org/release-notes

displayFooter('$Date: 2009/02/26 02:30:33 $'); ?>